ಗೃಹಲಕ್ಷ್ಮಿ ಯೋಜನೆ: ಫೆಬ್ರವರಿ 2026ರ ಹೊಸ ಅಪ್‌ಡೇಟ್ – 27ನೇ ಕಂತು ಬಿಡುಗಡೆ
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳಾ ಕುಟುಂಬ ಮುಖ್ಯಸ್ಥರಿಗೆ ನೀಡಲಾಗುತ್ತಿರುವ ಮಾಸಿಕ ₹2,000 ಸಹಾಯಧನದ ಬಗ್ಗೆ ಫೆಬ್ರವರಿ 2026ರಲ್ಲಿ ಹಲವು ಪ್ರಮುಖ ಬೆಳವಣಿಗೆಗಳು ನಡೆದಿದೆ. ಯೋಜನೆ ಆರಂಭವಾದ ನಂತರದಿಂದ ಇಂದಿನವರೆಗೆ ಅರ್ಹ ಫಲಾನುಭವಿಗಳ ಖಾತೆಗೆ ಒಟ್ಟಾರೆ ಸುಮಾರು ₹52,000 ರಷ್ಟು ಹಣ ಹಂತ ಹಂತವಾಗಿ ಜಮೆಯಾಗಿರುವುದಾಗಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. 26 ಮತ್ತು 27ನೇ ಕಂತುಗಳ ಸ್ಥಿತಿ : ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ 26ನೇ ಕಂತಿನ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದ್ದು, 27ನೇ […]
ಗೃಹಲಕ್ಷ್ಮಿ ಯೋಜನೆ: ಫೆಬ್ರವರಿ 2026ರ ಹೊಸ ಅಪ್‌ಡೇಟ್ – 27ನೇ ಕಂತು ಬಿಡುಗಡೆ Read More »


